🌿 ಹಾರಂಗಿ ಡ್ಯಾಂ ಮತ್ತು ಎಲಿಫೆಂಟ್ ಕ್ಯಾಂಪ್ – ಕುಶಾಲನಗರದ ಅದ್ಭುತ ಪ್ರಕೃತಿ ತಾಣ
ಕುಶಾಲನಗರದ ಸಮೀಪ ಕಾವೇರಿ ನದಿಯ ಅಂಗಳದಲ್ಲಿ ಹರಡಿಕೊಂಡಿರುವ ಪ್ರಕೃತಿ ಸೌಂದರ್ಯದ ತಾಣವೇ ಹಾರಂಗಿ ಡ್ಯಾಂ ಮತ್ತು ಎಲಿಫೆಂಟ್ ಕ್ಯಾಂಪ್. ಹಸಿರು ಬೆಟ್ಟಗಳು, ನೀರಿನ ವಿಶಾಲ ದೃಶ್ಯ ಮತ್ತು ಆನೆಗಳೊಂದಿಗೆ ಕಳೆಯುವ ಕ್ಷಣಗಳು ಈ ಸ್ಥಳದ ಪ್ರಮುಖ ಆಕರ್ಷಣೆ. ಕುಟುಂಬ ಸಮೇತ ಪ್ರವಾಸಕ್ಕೆ ಹಾಗೂ ವೀಕೆಂಡ್ ಟ್ರಿಪ್ಗೆ ಇದು ಅತ್ಯುತ್ತಮ ಸ್ಥಳ.
🙏 ಇಲ್ಲಿ ಮುಖ್ಯವಾಗಿ ನೀವು ನೋಡಬಹುದು
- ಹಾರಂಗಿ ಡ್ಯಾಂನ ವಿಶಾಲ ಜಲಾಶಯ ಮತ್ತು ಮನಸೆಳೆಯುವ ನೀರಿನ ಹರಿವು
- ಹಾರಂಗಿ ಡ್ಯಾಂನ ಬಳಿ ಎಲಿಫೆಂಟ್ ಕ್ಯಾಂಪ್ ನಾ ಕೂಡ ನೋಡಬಹುದು. ಇಲ್ಲಿ ಆನೆಗಳಿಗೆ ಸ್ನಾನ ಮಾಡಿಸುವುದು ಮತ್ತು ಆಹಾರ ನೀಡಬಹುದು.
- ಹಾರಂಗಿ ಡ್ಯಾಂನ ಬ್ಯಾಕ್ ವಾಟರ್ ನಲ್ಲಿ ಬೋಟಿಂಗ್ ಹಾಗೂ ಫೋಟೋಸ್ ತೆಗೆದುಕೊಳ್ಳಬಹುದು.
- ಲೋಕಲ್ ರೋಡ್ಸೈಡ್ ಫುಡ್ ಕೂಡ ಟ್ರೈ ಮಾಡಬಹುದು.
🚗 ಹೇಗೆ ತಲುಪುವುದು
ಬೆಂಗಳೂರಿಂದ ಮೈಸೂರು ರಸ್ತೆ ಮೂಲಕ ಕುಶಾಲನಗರದವರೆಗೆ ಕೆಎಸ್ಆರ್ಟಿಸಿ ಬಸ್ಸಿನಲ್ಲಿ ಸುಲಭವಾಗಿ ತಲುಪಬಹುದು. ಅಲ್ಲಿಂದ ಹಾರಂಗಿ ಡ್ಯಾಂ ಮತ್ತು ಹಾರಂಗಿ ಎಲಿಫೆಂಟ್ ಕ್ಯಾಂಪ್ ಗೆ ಸ್ಥಳೀಯ ವಾಹನ ಹಾಗೂ ಆಟೋ ಗಳಲ್ಲಿ ಸುಲಭವಾಗಿ ತಲುಪಬಹುದು.
🌟 ಪ್ರವಾಸಿಗರಿಗೆ ವಿಶೇಷ ಸೂಚನೆ
ಮಳೆಯ ಸಮಯದಲ್ಲಿ ಈ ಸ್ಥಳದ ಸೌಂದರ್ಯ ಇನ್ನಷ್ಟು ಅದ್ಭುತವಾಗಿರುತ್ತದೆ. ಈ ವಿಡಿಯೋನಾ ನಿಮ್ಮ ಸ್ನೇಹಿತರಿಗೆಲಾ ಶೇರ್ ಮಾಡಿ ಹಾಗೂ ಈ ಪೇಜ್ನ್ನು ಫಾಲೋ ಮಾಡೋದನ್ನ ಮರೀಬೇಡಿ.
💧 ಹರಂಗಿ ಅಣೆಕಟ್ಟು ಮಾಹಿತಿ
- ಪ್ರವೇಶ ಶುಲ್ಕ: ₹10 (ಮಹಿಳೆ/ಪುರುಷರು), ₹5 (ಮಕ್ಕಳು)
- ಸಮಯ: ಬೆಳಿಗ್ಗೆ 8 AM – ಸಂಜೆ 6 PM
- ಉತ್ತಮ ಸಮಯ: ಆಗಸ್ಟ್–ಸೆಪ್ಟೆಂಬರ್ (ಅಣೆಕಟ್ಟು ತುಂಬಿ ಸುಂದರ ದೃಶ್ಯ)
🐘 ಹರಂಗಿ ಆನೆ ಶಿಬಿರ ಮಾಹಿತಿ
- ಪ್ರವೇಶ ಶುಲ್ಕ: ₹230 ಪ್ರತಿ ವ್ಯಕ್ತಿಗೆ
- ಪಾರ್ಕಿಂಗ್: ₹40
- ಸಮಯ: ಬೆಳಿಗ್ಗೆ 8 AM – ಸಂಜೆ 6 PM
- ವಿಶೇಷತೆ: Dubare ನಿಂದ ಸ್ಥಳಾಂತರಿತ ಆನೆಗಳು, ಪೆಡಲ್ ಬೋಟ್ ಸೌಲಭ್ಯ, Sunset View Point
📌 ಭೇಟಿ ಮಾಡುವ ಮುನ್ನ ತಿಳಿದುಕೊಳ್ಳಿ
ಹರಂಗಿ ಅಣೆಕಟ್ಟು
- ಪ್ರವೇಶ ಶುಲ್ಕ: ₹10 (ಮಹಿಳೆ/ಪುರುಷರು), ₹5 (ಮಕ್ಕಳು)
- ಸಮಯ: ಬೆಳಿಗ್ಗೆ 8 AM – ಸಂಜೆ 6 PM
- ಉತ್ತಮ ಸಮಯ: ಆಗಸ್ಟ್–ಸೆಪ್ಟೆಂಬರ್ (ಅಣೆಕಟ್ಟು ತುಂಬಿ ಸುಂದರ ದೃಶ್ಯ)
- ಪ್ರವೇಶ ಶುಲ್ಕ: ₹230 ಪ್ರತಿ ವ್ಯಕ್ತಿಗೆ
- ಪಾರ್ಕಿಂಗ್: ₹40
- ಸಮಯ: ಬೆಳಿಗ್ಗೆ 8 AM – ಸಂಜೆ 6 PM
- ವಿಶೇಷತೆ: Dubare ನಿಂದ ಸ್ಥಳಾಂತರಿತ ಆನೆಗಳು, ಪೆಡಲ್ ಬೋಟ್ ಸೌಲಭ್ಯ, Sunset View Point


0 Comments
If you have any doubts let me know