12ನೇ ಶತಮಾನದಲ್ಲಿ ತತ್ವಜ್ಞ ಮತ್ತು ಸಾಮಾಜಿಕ ಸುಧಾರಕ ಬಸವಣ್ಣ ನವರು ಕೊನೆಗೆ ಲೋಕವ್ಯವಹಾರಗಳಿಂದ ದೂರವಾಗಿ ಪವಿತ್ರ ಸ್ಥಳ ವಾದ ಇದೇ ಕೂಡಲಸಂಗಮ ಕ್ಕೆ ಮರಳಿದರು.
ನೀವು ನೋಡುತ್ತಾ ಇರುವ ಇದೇ ಕ್ರಿಷ್ಣಾ ಮತ್ತು ಮಲಪ್ರಭಾ ನದಿಗಳ ಸಂಗಮದಲ್ಲಿ ಗಾಢ ಧ್ಯಾನಕ್ಕೆ ಕುಳಿತು, ಆತ್ಮವನ್ನು ಶಿವನಲ್ಲಿ ಲೀನಗೊಳಿಸಿದರು. ಈದನ್ನು ಐಕ್ಯ ಎಂದು ಕರೆಯಲಾಗುತ್ತದೆ, ನೀವು ನೋಡಬಹುದು ಬಸವಣ್ಣನವರ ಐಕ್ಯ ಮಂಟಪ. – ಅಂದರೆ ಆತ್ಮ ಮತ್ತು ಪರಮಾತ್ಮ ಒಂದಾಗುವುದು. ಇದು ಸಾಮಾನ್ಯ ಮರಣವಲ್ಲ, ದೇಹದಾಚೆಯ ದಿವ್ಯ ಸಂಗಮವೆಂದು ಭಕ್ತರು ಭಾವಿಸುತ್ತಾರೆ.
ಈ ಪವಿತ್ರ ಕ್ಷೇತ್ರಗಳನ್ನ ನಿಮ್ಮ ಸ್ನೇಹಿತರಿಗೆ ಶೇರ್ ಮಾಡಿ ಹಾಗೂ ಈ ಪೇಜ್‌ನ್ನು ಫಾಲೋ ಮಾಡೋದನ್ನ ಮರೀಬೇಡಿ.
ಪ್ರವಾಸಿಗರ ಉಪಯುಕ್ತಾ ಮಾಹಿತಿ
ಕೂಡಲಸಂಗಮ ದೇವಸ್ಥಾನದ ವಿಳಾಸ :
ಶ್ರೀ ಸಂಗಮೇಶ್ವರ ದೇವಾಲಯ, ಕೂಡಲಸಂಗಮ, ಬಾಗಲಕೋಟೆ ಜಿಲ್ಲೆ,
ಕರ್ನಾಟಕ : 587112
ದೇವಸ್ಥಾನಕ್ಕೆ ತಲುಪುವುದು ಹೇಗೆ:
- ಹುಬ್ಬಳ್ಳಿ, ವಿಜಯಪುರ, ಬಾಗಲಕೋಟೆ ನಗರಗಳಿಂದ ನೇರ ಬಸ್ ಗಳಿಂದ ತಲುಪಬಹುದು.
- ಬಾಗಲಕೋಟೆ ರೈಲ್ವೆ ನಿಲ್ದಾಣದಿಂದ ಸ್ಥಳೀಯ ಬಸ್, ಟ್ಯಾಕ್ಸಿ ಅಥವಾ ಆಟೋ ಮೂಲಕ ಕೂಡಲಸಂಗಮ ವನ್ನಾ ತಲುಪಬಹುದು.
ದರ್ಶನ ಸಮಯ
- ಬೆಳಿಗ್ಗೆ 5:00 – ಮುಂಜಾನೆ ದರ್ಶನ
- ರಾತ್ರಿ 8:00 – ಶೇಜ್ ಆರತಿ
ನೋಡಲೇಬೇಕಾದ ಸ್ಥಳಗಳು
- ಕೃಷ್ಣಾ–ಮಲಪ್ರಭಾ ನದಿಗಳ ಸಂಗಮ
- ಸಂಗಮೇಶ್ವರ ದೇವಾಲಯ
- ಬಸವೇಶ್ವರ ಸ್ಮಾರಕ
- ಅಲಮಪ್ರಭು ಗುಹೆ
- ಬಸವೇಶ್ವರ ಮ್ಯೂಸಿಯಂ
ದರ್ಶನ ಹೀಗೆ ಮಾಡಿ
- ನದಿಗಳ ಸಂಗಮದ ತಟದಲ್ಲಿ ಧ್ಯಾನ ಮಾಡಿ.
- ಬಸವಣ್ಣನ ಸಮಾಧಿಗೆ ಪ್ರಾರ್ಥನೆ ಸಲ್ಲಿಸಿ.
- ಸಂಗಮೇಶ್ವರ ದೇವಾಲಯದಲ್ಲಿ ದರ್ಶನ ಮಾಡಿ.
- ಪ್ರಸಾದ ಸ್ವೀಕರಿಸಿ.
ಈ ಆಹಾರಗಳನ್ನು ಟ್ರೈ ಮಾಡಿ
- ಜೋಳದ ರೊಟ್ಟಿ, ಎಣ್ಣೆಗಾಯಿ
- ಹುಳಿಯೊಗರೆ , ಬೆಳ್ಳುಳ್ಳಿ ಚಟ್ನಿ
ವಾಸದ ಆಯ್ಕೆಗಳು
- Hotel Sangam Residency.
ಹೆಚ್ಚಿನ ಮಾಹಿತಿಗಾಗಿ ಈ ಪೇಜ್‌ಗಳನ್ನು ನೋಡಿ
- ಕೂಡಲಸಂಗಮದ ದಿವ್ಯ ಕಥೆ
- ಕೂಡಲಸಂಗಮದಲ್ಲಿ ನೋಡಲೇಬೇಕಾದ ಸ್ಥಳಗಳು – ಪ್ರವಾಸಿಗರ ಸಂಪೂರ್ಣ ಗೈಡ್
- ಬಸವಣ್ಣನ ದಿವ್ಯ ತತ್ವಗಳು
- ಸಂಗಮದ ನೆನಪಿಗ ಜೋಳದ ರೊಟ್ಟಿ – ಪರಂಪರೆ ಮತ್ತು ಶರಣರ ಜೀವನದ ಸಂಕೇತ.
0 Comments
If you have any doubts let me know