ಮಹಾಶಿವರಾತ್ರಿಯ ಪ್ರಯುಕ್ತ ಭೀಮಾಶಂಕರ್ ಜ್ಯೋತಿರ್ಲಿಂಗ ದರ್ಶನ 2026 – ನಿಷೇಧಿಸಲಾಗಿದೆಯೇ ? |
On the occasion of Mahashivaratri, Bhimashankar Jyotirling Darshan 2026 ?
ಭೀಮಾಶಂಕರ್ ಜ್ಯೋತಿರ್ಲಿಂಗ ಮಹಾರಾಷ್ಟ್ರದ ಪ್ರಮುಖ ಜ್ಯೋತಿರ್ಲಿಂಗಗಳಲ್ಲಿ ಒಂದು. ಹಾಗೂ ಹಿಂದೂಗಳ ಪವಿತ್ರ ಕ್ಷೇತ್ರ. ಈ ವರ್ಷ 2026 ದೇವಾಲಯದ ನವೀಕರಣ (Renovation) ಭಕ್ತರ ಸುರಕ್ಷತೆ ಮತ್ತು ಸೌಲಭ್ಯಗಳ ಸುಧಾರಣೆ ಗಾಗಿ ಹಾಗು ಮುಂಬರುವ ಕುಂಭಮೇಳಕ್ಕೆ ಭೀಮಾಶಂಕರ ಸಜ್ಜಾಗುತ್ತಿರುವ ಕಾರಣಕ್ಕೆ ಸಾರ್ವಜನಿಕದರ್ಶನ ವನ್ನು ಮೂರು ತಿಂಗಳ ಕಾಲ ಅಂದರೆ ಜನವರಿ ಯಿಂದ ಮಾರ್ಚ್ ವರೆವಿಗೂ ಅವಕಾಶ ಗಳಿರುವುದಿಲ್ಲ.
ವಿಶೇಷವಾಗಿ 2026ರಲ್ಲಿ ಭಕ್ತರಿಗೆ ದೇವಾಲಯದ ದರ್ಶನ ಮಹಾಶಿವರಾತ್ರಿ ಹಬ್ಬದ ದಿನಗಳಲ್ಲಿ ಕೂಡ ನಿಷೇಧಿಸಲಾಗಿದೆ. ದೇವಾಲಯದ ನವೀಕರಣ ವಾಗುತಿರುವುದರಿಂದ ಭಕ್ತಿಗಳು ಹೆಚ್ಚಿನ ಸಂಕೆಯಲ್ಲಿ ಭಾಗವಹಿಸುವುದನ್ನು ಉತ್ತೇಜಿಸುತೀಲ್ಲ.
ಈ ಲೇಖನದಲ್ಲಿ ನಿಮಗೆ ಲಭ್ಯವಿರುವ ದರ್ಶನ, ಪ್ರವೇಶ ನಿಯಮಗಳು, ಭಕ್ತಿ ಯಾತ್ರೆ ಸಲಹೆಗಳು ಮತ್ತು ಪ್ರಯಾಣ ಮಾಹಿತಿಗಳು.
🔴 ಶಿವರಾತ್ರಿಯ ಪ್ರಯುಕ್ತ ಭೀಮಾಶಂಕರ್ ದರ್ಶನ?
- ಜನವರಿ 12 ರಿಂದ 18, 2026: ಭಕ್ತರಿಗೆ ದರ್ಶನ ನಿಷೇಧ
- ಕಾರಣ: ನವೀಕರಣ (Renovation) , ಭಕ್ತರ ಸುರಕ್ಷತೆ ಮತ್ತು ಸೌಲಭ್ಯಗಳ ಸುಧಾರಣೆಗಾಗಿ ಹಾಗು ಮುಂಬರುವ ಕುಂಭಮೇಳಕ್ಕೆ ಭೀಮಾಶಂಕರ ಸಜ್ಜಾಗುತ್ತಿರುವ ಕಾರಣಕ್ಕೆ ದೇವಾಲಯ ದರ್ಶನಕ್ಕೆ ಲಭ್ಯವಿರುವುದಿಲ್ಲ.
🕉️ ಭಕ್ತರಿಗೆ ಲಭ್ಯವಿರುವ ಸೌಲಭ್ಯಗಳು
- ದೇವಾಲಯದ ಪುರೋಹಿತರು ಭೀಮಾಶಂಕರ ನಿಗೆ ದೈನಂದಿನ ಪೂಜೆಗಳು ಎಂದಿನಂತೆ ನಡೆಸುತ್ತಾರೆ.
- ದೇವಾಲಯದ ಹೊರಾಂಗಣದಿಂದ ದರ್ಶನ ಹಾಗೂ ಫೋಟೋಗಳಿಗೆ ಅವಕಾಶ ವಿರುತ್ತದೆ
- ಶಿವರಾತ್ರಿಯ ನಂತರವೂ ದರ್ಶನ ಮತ್ತೆ ನಿಷೇಧವಿರುತ್ತದೆ. ಭಕ್ತರು ದೇವಸ್ಥಾನದ ಪ್ರಕಟಣೆಗಳ ನ್ನ ನೋಡಿ ಪ್ರಯಾಣ ಮಾಡ ಬೇಕಾಗುತ್ತದೆ
📅 ಮುಂದಿನ ತೆರೆಯುವ ದಿನಾಂಕ
- ಅಧಿಕೃತವಾಗಿ ತೆರೆದ ದಿನಾಂಕ ಪ್ರಕಟವಾಗಿಲ್ಲ.
- ನವೀಕರಣ ಕಾರ್ಯ ಮತ್ತು ಆಡಳಿತ ಅನುಮತಿಯ ಮೇಲೆ ಮುಂದಿನ ವಿಷಯಗಳನ್ನು ತಿಳಿಸಲಾಗುತ್ತದೆ.
- ಅಧಿಕೃತ ಮಾಹಿತಿಗಾಗಿ ಪ್ರವೇಶದ ಮೊದಲು ಪರಿಶೀಲನೆ ಮಾಡುವುದು ಅಗತ್ಯ
🚗 ಭೀಮಾಶಂಕರ್ ದೇವಾಲಯಕ್ಕೆ ಹೇಗೆ ಹೋಗುವುದು
- ಪುಣೆಯಿಂದ: ದೂರ: 110 ಕಿಮೀ .ಪ್ರಯಾಣ: MSRTC ಬಸ್ / ಖಾಸಗಿ ಕಾರು / ಬೈಕ್
ಮುಂಬೈನಿಂದ: ದೂರ: 220 ಕಿಮೀ ಪ್ರಯಾಣ ಸಲಹೆ: ರಾತ್ರಿ ಪ್ರಯಾಣ ತಪ್ಪಿಸಿ, ಬೆಳಗ್ಗೆ ಆರಂಭಿಸುವುದು. - ಮುಂಬೈನಿಂದ: ದೂರ: 220 ಕಿಮೀ ಪ್ರಯಾಣ ಸಲಹೆ: ರಾತ್ರಿ ಪ್ರಯಾಣ ತಪ್ಪಿಸಿ, ಬೆಳಗ್ಗೆ ಆರಂಭಿಸುವುದು.
ಮುಂಬೈನಿಂದ: ದೂರ: 220 ಕಿಮೀ ಪ್ರಯಾಣ ಸಲಹೆ: ರಾತ್ರಿ ಪ್ರಯಾಣ ತಪ್ಪಿಸಿ, ಬೆಳಗ್ಗೆ ಆರಂಭಿಸುವುದು.
🌿 ಭೇಟಿ ನೀಡಲು ಉತ್ತಮ ಸಮಯ
- ಬೆಳಿಗ್ಗೆ ದರ್ಶನ ಉತ್ತಮ
- ಮಳೆಗಾಲದಲ್ಲಿ ರಸ್ತೆ ಜಾರುವ ಸಾಧ್ಯತೆ
- ನೀರು ಮತ್ತು ಆರಾಮದಾಯಕ ಬಟ್ಟೆ ತೆಗೆದುಕೊಂಡು ಹೋಗಿ
🧳 ಪ್ರಯಾಣ ಸಲಹೆಗಳು
- ದರ್ಶನ ವೇಳಾಪಟ್ಟಿ ಪರಿಶೀಲಿಸಿ
- ಹಗಲು / ಹಗಲಿರುಡು ಸ್ನ್ಯಾಕ್ಸ್ & water ಬಾಟಲಿಯನ್ನುತೆಗೆದುಕೊಂಡು ಹೋಗಿ
- ದೇವಾಲಯ ನಿಯಮಗಳನ್ನು ಪಾಲಿಸಿ.
- ಅರಣ್ಯ ಪ್ರದೇಶದಲ್ಲಿ ಮೊಬೈಲ್ ನೆಟ್ವರ್ಕ್ ಕಡಿಮೆ ಇರಬಹುದು
🙏 ಭಕ್ತರಿಗೆ ಸೂಚನೆ
- ದರ್ಶನ ಮಹಾಶಿವರಾತ್ರಿ ಹಬ್ಬದ ದಿನಗಳಲ್ಲಿ ಕೂಡ ನಿಷೇಧಿಸಲಾಗಿದೆ
- ಅಧಿಕೃತ ಮಾಹಿತಿ ಅಪ್‌ಡೇಟ್‌ಗಾಗಿ ಪರಿಶೀಲಿಸಿ
Shree Bhimashankar - Jyotirlinga Bhimashankar
0 Comments
If you have any doubts let me know