Header Ads Widget

Responsive Advertisement

ಬೆಂಗಳೂರು ಹತ್ತಿರದ “Hidden Mantralaya” – ಇಲ್ಲಿ ದೊರೆಯುವ ವಿಶೇಷ ಸೇವೆಗಳು, ದರ್ಶನ ವಿಧಾನ, ಪ್ರಯಾಣ ಮಾರ್ಗ ಮತ್ತು ಭಕ್ತರ ಅನುಭವ ತಿಳಿದುಕೊಳ್ಳಲು ಮುಂದುವರಿಸಿ ಓದಿ.

 ಶ್ರೀ ಕ್ಷೇತ್ರ ಹೊನ್ನವ ಮಂತ್ರಾಲಯ – ಬೆಂಗಳೂರಿನ ಮಾಗಡಿ ರಸ್ತೆಯ ದೈವಿಕ ತೀರ್ಥಕ್ಷೇತ್ರ 

ಮಂದಿರದ ಅಗ್ನಿಕುಂಡದಲ್ಲಿ ಪ್ರತ್ಯಕ್ಷವಾದ ಮೂಷಿಕ ವಾಹನ ಸಮೇತ ವಿನಾಯಕ, ಹಯಗ್ರೀವ ಕಾಮಧೇನು ಸ್ಥಳವೇ ಶ್ರೀ ಕ್ಷೇತ್ರ ಹೊನ್ನಾವ ಮಂತ್ರಾಲಯ. ಬೆಂಗಳೂರಿನ ಮಾಗಡಿ ಮುಖ್ಯರಸ್ತೆಯ ಹೊನ್ನಗನಹಟ್ಟಿಯಲ್ಲಿ ನೆಲೆಸಿರುವ ಈ ಕ್ಷೇತ್ರವನ್ನು “ಬೆಂಗಳೂರು ಮಂತ್ರಾಲಯ” ಎಂದು ಕರೆಯಲಾಗುತ್ತದೆ. ಶ್ರೀ ಗುರು ರಾಘವೇಂದ್ರ ಸ್ವಾಮಿಯ ಅನುಗ್ರಹ ಇಲ್ಲಿ ತುಂಬಿ ಹರಿಯುತ್ತದೆ. ಸಾವಿರಾರು ಭಕ್ತರು ತಮ್ಮ ಹರಕೆಗಳನ್ನು ಈಡೇರಿಸಲು ಇಲ್ಲಿ ಬರುತ್ತಾರೆ.

Honnava Mantralaya Bangalore temple view”



🙏 ಇಲ್ಲಿ ಮುಖ್ಯವಾಗಿ ನೀವು ನೋಡಬಹುದು

  • ಶ್ರೀ ರಾಘವೇಂದ್ರ ಸ್ವಾಮಿಯ ಬೃಂದಾವನ, ಪಂಚಮುಖಿ ಆಂಜನೇಯ ಮತ್ತು ನರಸಿಂಹಸ್ವಾಮಿ ಮೂರ್ತಿಗಳು ಒಂದೇ ಗರ್ಭಗುಡಿಯಲ್ಲಿವೆ
  • ಭಕ್ತರು KaiSankalpa ಸೇವೆ ಯ ಮುಖಾಂತರ ತಮ್ಮ ಮನಸ್ಸಿನ ಹರಕೆಗಳನ್ನು 21 ದೀಪಗಳಿಂದ ಗುರು ರಾಯರಿಗೆ ಅರ್ಪಿಸುತ್ತಿರುವುದು
  • ಬಿಳಿ ಬಟ್ಟೆಯಲ್ಲಿ ಗೋಡೆಯ ಬಳಿ ತೆಂಗಿನಕಾಯಿ ಯ ಹರಕೆ ಚೀಲ ಕಟ್ಟುವುದು ಹಾಗೂ ಪ್ರದಕ್ಷಿಣೆ ಹಾಕುತ್ತಿರುವುದನ್ನ ನೋಡಬಹುದು
  • ಭಾನುವಾರ ಮತ್ತು ವಿಶೇಷ ದಿನಗಳಲ್ಲಿ ಉಚಿತ ಅನ್ನದಾನ ವ್ಯವಸ್ಥೆ
Honnava Mantralaya Bangalore temple view”



🚗 ಹೇಗೆ ತಲುಪುವುದು

BMTC ಬಸ್‌ಗಳ ಮೂಲಕ ತಾವರೆಕೆರೆ ಕ್ರಾಸ್ ಅಥವಾ ಹೊನ್ನಗನಹಟ್ಟಿ ಗೆ ಸುಲಭವಾಗಿ ತಲುಪಬಹುದು ಅಲ್ಲಿಂದ ಆಟೋ ಮೂಲಕ ದೇವಸ್ಥಾನವನ್ನಾ ತಲುಪಬಹುದು.


🌟 ಭಕ್ತರಿಗೆ ವಿಶೇಷ ಸೂಚನೆ

ಈ ಪವಿತ್ರ ಸ್ಥಳವನ್ನು ನಿಮ್ಮ ಸ್ನೇಹಿತರಿಗೆ ಶೇರ್ ಮಾಡಿ. ಅವರಿಗೂ ಈ ದೈವಿಕ ಅನುಭವ ಲಭ್ಯವಾಗಲಿ. ಈ ಪೇಜ್‌ನ್ನು ಫಾಲೋ ಮಾಡೋದನ್ನ ಮರೀಬೇಡಿ


📍 ಮಂದಿರ ವಿಳಾಸ ಮತ್ತು ಸಂಪರ್ಕ

  • ವಿಳಾಸ: ಶ್ರೀ ಕ್ಷೇತ್ರ ಹೊನ್ನವ ಮಂತ್ರಾಲಯ, ಹೊನ್ನಗನಹಟ್ಟಿ, ಮಾಗಡಿ ಮುಖ್ಯರಸ್ತೆ, ತಾವರೆಕೆರೆ ಹೋಬಳಿ, ಬೆಂಗಳೂರು – 562130
  • ಸಂಪರ್ಕ: 📞 085538 00254

⏰ ದೇವಸ್ಥಾನ ಸಮಯ

  • ಪ್ರತಿದಿನ: ಬೆಳಿಗ್ಗೆ 6:00 – ಸಂಜೆ 7:00
  • ಗುರುವಾರ: ಬೆಳಿಗ್ಗೆ 6:00 – ರಾತ್ರಿ 8:30

🚌 ಬಸ್ ಮಾರ್ಗ ವಿವರ

  • ಪ್ರಾರಂಭ ಬಿಂದುವು: ಮೆಜೆಸ್ಟಿಕ್ (ಕೆಂಪೇಗೌಡ ಬಸ್ ನಿಲ್ದಾಣ)
  • ಬಸ್ ಸಂಖ್ಯೆ: BMTC ಬಸ್ – ಮಾಗಡಿ ರಸ್ತೆ ಮಾರ್ಗ
  • ಗಮ್ಯಸ್ಥಾನ: ತಾವರೆಕೆರೆ ಕ್ರಾಸ್ ಅಥವಾ ಹೊನ್ನಗನಹಟ್ಟಿ ಅಲ್ಲಿಂದ ಆಟೋ ಅಥವಾ ಶೇರ್ ಕ್ಯಾಬ್ ಮೂಲಕ ದೇವಸ್ಥಾನ

ಹೊನ್ನಗನಹಟ್ಟಿ, ಮಾಗಡಿ ಮುಖ್ಯರಸ್ತೆ, ತಾವರೆಕೆರೆ ಹೋಬಳಿ (ಬೆಂಗಳೂರು – 562130) ಕಡೆಗೆ ಹೋಗುವ BMTC ಬಸ್‌ಗಳ ವಿವರ ಇಲ್ಲಿದೆ:

🚍 ಬಸ್ ನಂಬರ್‌ಗಳು:

  • 240-J – ಕೆಆರ್ ಮಾರ್ಕೆಟ್ (ಕಾಲಾಸಿಪಾಳ್ಯ) ↔ ದೊಡ್ಡ ಮಾಸ್ಕಲ್
  • 240-MA – ಕೆಆರ್ ಮಾರ್ಕೆಟ್ ↔ ಮಾಗಡಿ
  • 242-LA – ಕೆಆರ್ ಮಾರ್ಕೆಟ್ ↔ ತಾವರೆಕೆರೆ
  • 374-S – ವಿವಿಧ ಮಾರ್ಗಗಳಲ್ಲಿ ಸಂಚರಿಸುತ್ತದೆ
  • V-240M – ಮಾಗಡಿ ಮಾರ್ಗದ ವಿಶೇಷ ಸೇವೆ

🚇 ನಿಕಟ ಮೆಟ್ರೋ ನಿಲ್ದಾಣ

ಮೆಟ್ರೋ ನಿಲ್ದಾಣ: Magadi Road Metro Station ಅಲ್ಲಿಂದ ಬಸ್ ಅಥವಾ ಕ್ಯಾಬ್ ಮೂಲಕ ತಾವರೆಕೆರೆ ಕಡೆಗೆ ಪ್ರಯಾಣ.


ಇನ್ನಷ್ಟು ಜ್ಯೋತಿರ್ಲಿಂಗ ಕ್ಷೇತ್ರಗಳ ಬಗ್ಗೆ ತಿಳಿಯಲು ಇಲ್ಲಿ ಓದಿ 👉

👉 ಭೀಮಾಶಂಕರ ಜ್ಯೋತಿರ್ಲಿಂಗ ಮಹಿಮೆ, ಇತಿಹಾಸ ಮತ್ತು ದರ್ಶನ ಮಾರ್ಗದರ್ಶಿ
https://plantathomeblog.blogspot.com/2026/02/bhimashankar-jyotirlinga-darshan-guide.html


👉 ತ್ರ್ಯಂಬಕೇಶ್ವರ ಜ್ಯೋತಿರ್ಲಿಂಗ – ನಾಶಿಕ್‌ನ ಪವಿತ್ರ ಕ್ಷೇತ್ರ ಸಂಪೂರ್ಣ ಮಾಹಿತಿ
https://plantathomeblog.blogspot.com/2026/02/triambakeshwar-jyotirlinga-nashik-guide.html


👉 ಗ್ರಿಷ್ಣೇಶ್ವರ ಜ್ಯೋತಿರ್ಲಿಂಗ – ಎಲೋರಾ ಹತ್ತಿರದ ದರ್ಶನ ಮತ್ತು ಪ್ರವಾಸ ಮಾರ್ಗದರ್ಶಿ
https://plantathomeblog.blogspot.com/2026/02/grishneshwar-jyotirlinga-ellora-guide.html


👉 ಶಿರಡಿ ಸಾಯಿ ಬಾಬಾ ದೇವಸ್ಥಾನ – ದರ್ಶನ, ಸಮಯ ಮತ್ತು ಪ್ರಯಾಣ ಮಾಹಿತಿ
https://plantathomeblog.blogspot.com/2026/02/shirdi-sai-baba-temple-guide.html

👉 ಪೂಣೆ ಹತ್ತಿರದ Hidden Tirupati – ಪ್ರತಿಬಾಲಾಜಿ ದೇವಸ್ಥಾನ ಸಂಪೂರ್ಣ ಮಾಹಿತಿ
https://plantathomeblog.blogspot.com/2026/03/hidden-tirupati-prati-balaji-temple.html




#HonnavaMantralaya
#BangaloreTemples
#HiddenTemple
#RaghavendraSwamy
#SpiritualJourney


📍 Location + Travel

#BangaloreTravel
#KarnatakaTemples
#TempleVisit
#TravelKarnataka
#NearBangalore




Post a Comment

0 Comments